An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್ ಕೊರತೆ | ಸಂಪೂರ್ಣ ಪ್ರವಾಸ ಕಥನ
An exciting experience of vaishnodevi Yatra | ವೈಷ್ಣೋದೇವಿ ದರ್ಶನಕ್ಕೆ ಕುದುರೆ ಸವಾರಿ, ಹಿಮಪಾತ, ಆಕ್ಸಿಜನ್ ಕೊರತೆ | ಸಂಪೂರ್ಣ ಪ್ರವಾಸ ಕಥನ| ಆತ್ಮೀಯರೇ ನಮಸ್ಕಾರ, ಎಲ್ಲರಿಗೂ ಶರಣು ಶರಣಾರ್ಥಿಗಳು.. ಕಲಬುರಗಿಯ ನಮ್ಮ ಗೆಳೆಯರ ಬಳಗ ಮತ್ತೊಂದು ಪ್ರವಾಸಕ್ಕೆ ಹೊರಟಿದ್ದೇವೆ. ಈ ಬಾರಿಯ ನಮ್ಮ ಪಯಣ ಭಾರತಾಂಬೆಯ ಮುಕುಟ ಜಮ್ಮು ಕಾಶ್ಮೀರದತ್ತ.. ಜೂ.29, 2026 ರಂದು ಬೆಳಿಗ್ಗೆ ಕಲಬುರಗಿ ಶರಣಬಸವೇಶ್ವರ ದರ್ಶನ ಪಡೆದು ಅಲ್ಲಿಂದಲೇ ಹೈದ್ರಾಬಾದ ಏರ್ ಪೋರ್ಟ್ ನತ್ತ ನಮ್ಮ ವಾಹನಗಳು ಹೊರಟವು. ಅದಕ್ಕೂ … Read more