ಬೆಳೆ ವಿಮೆಗೆ ಲಾಸ್ಟ್ ಡೇಟ್ | last date for crop insurance
ಕಲಬುರಗಿ ಜು.24: ಬೆಳೆ ವಿಮೆಗೆ ಲಾಸ್ಟ್ ಡೇಟ್ | Last date for Crop Insurance Payment ಮಾಡಲು ಇನ್ನು ಕೆಲವೇ ದಿನಗಳು ಉಳಿದಿವೆ. ರೈತರು ಮಿಸ್ ಮಾಡಿಕೊಳ್ಳದೇ ದಿನಾಂಕದೊಳಗೆ ಪ್ರಿಮಿಯಮ್ ಪಾವತಿಸಬೇಕಿದೆ. ಹಾಗಾದ್ರೆ ಬೆಳೆ ವಿಮೆಗೆ ಲಾಸ್ಟ್ ಡೇಟ್ ಏನಿದೆ ? ಯಾವ ಬೆಳೆಗೆ ಎಷ್ಟು ಪ್ರಿಮಿಯಂ ಪಾವತಿಸಬೇಕು ? ಪೂರ್ಣ ಮಾಹಿತಿ ಈ ವರದಿಯಲ್ಲಿದೆ. ಈ ವರ್ಷ ಮೊದಲೇ ಬರಗಾಲದ ಛಾಯೆ ಆವರಿಸಿದೆ. ಹಾಗಾಗಿ ಬೆಳೆ ವಿಮೆ ಮಾಡಿಸುವುದು ರೈತರಿಗೆ ಅಗತ್ಯ ಹಾಗೂ ಅನೀವಾರ್ಯವಾಗಿದೆ. … Read more