ಭಾರತದ ಮೊದಲ AI ವಿವಿ ಕರ್ನಾಟಕದಲ್ಲಿ ಸ್ಥಾಪನೆ : ಸಿಎಂ ಡಿಕೆಶಿ ಘೋಷಣೆ | India’s first AI VV in Karnataka
ಭಾರತದ ಮೊದಲ AI ವಿವಿ ಕರ್ನಾಟಕದಲ್ಲಿ ಸ್ಥಾಪನೆ : ಸಿಎಂ ಡಿಕೆಶಿ ಘೋಷಣೆ | India’s first AI VV in Karnataka | ಬೆಂಗಳೂರು, ಜುಲೈ 14 : ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಇಂದು ಬೆಂಗಳೂರಿನ ಬಿಐಇಸಿ (BIEC) ನಲ್ಲಿ ನಡೆದ ‘ಗೂಗಲ್ ಐ/ಓ ಕನೆಕ್ಟ್ ಇಂಡಿಯಾ 2026’ (Google I/O Connect India 2026) ಕಾರ್ಯಕ್ರಮವನ್ನು ಉದ್ಘಾಟಿಸಿ … Read more