Exciting celebration of Kara hunnime| ಕಾರಹುಣ್ಣಿಮೆಯಂದು ಕರಿ ಹರಿಯುವ ಪದ್ದತಿ ಅದೆಷ್ಟು ರೋಚಕ ಗೊತ್ತಾ ? ಕರಿ ಹರಿಯುವ ಮುನ್ನ ಹೆಂಡತಿಯ ತಾಳಿ ತೆಗೆಯೋದು ಏಕೆ ?
Exciting celebration of Kara hunnime| ಇದು ಉತ್ತರ ಕರ್ನಾಟಕ ಭಾಗದ ಅತ್ಯಂತ ದೊಡ್ಡ ಹಬ್ಬಗಳಲ್ಲಿ ಒಂದು. ರೈತಾಪಿ ವರ್ಗದವರ ಪಾಲಿಗೆ ಅತ್ಯಂತ ಶ್ರೇಷ್ಠ ಹಬ್ಬ ಅಂದರೆ ಅದು ಕಾರಹುಣ್ಣಿಮೆ. ಎತ್ತುಗಳೊಂದಿಗೆ ಹೊಲ ಉಳುಮೆ ಮಾಡಿ ಬೆಳೆ ಬೆಳೆದು ಜಗತ್ತಿಗೆ ಅನ್ನಕೊಡುವ ಅನ್ನದಾತ, ನಿತ್ಯ ತನ್ನ ಜೊತೆಗೆ ದುಡಿಯುವ ಎತ್ತುಗಳನ್ನು ಆರಾಧಿಸುವ ಹಬ್ಬವೇ ಕಾರ ಹುಣ್ಣಿಮೆ. ಈ ಕಾರಹುಣ್ಣಿಮೆ ಉತ್ತರ ಕರ್ನಾಟಕದ ಅತ್ಯಂತ ಶ್ರೇಷ್ಠ ಹಬ್ಬ.. ಕಾರ ಹುಣ್ಣಿಮೆಯ ದಿನ ರೈತರು ಬೆಳಿಗ್ಗೆಯೇ ಎತ್ತುಗಳನ್ನು ಹಳ್ಳದ ಬಳಿ … Read more