ಅಜಯಸಿಂಗ್ ಗೆ ಮಂತ್ರಿಸ್ಥಾನ: ಯೋಗೇಶ ಉಮ್ಮರಗಿ ಸಂಭ್ರಮ| Ajay Singh’s ministerial seat Yogesh Umaragi Celebrate
ಅಜಯಸಿಂಗ್ ಗೆ ಮಂತ್ರಿಸ್ಥಾನ: ಯೋಗೇಶ ಉಮ್ಮರಗಿ ಸಂಭ್ರಮ| Ajay Singh’s ministerial seat Yogesh Umaragi Celebrate ಕಲಬುರಗಿ ಆ.೩: ಜೇವರ್ಗಿ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದಕ್ಕೆ ಜೇವರ್ಗಿ ಹಾಗೂ ಕಲಬುರಗಿಯಲ್ಲಿ ವ್ಯಾಪಕ ಸಂಭ್ರಮ ವ್ಯಕ್ತವಾಗುತ್ತಿದೆ. ಡಾ. ಅಜಯಸಿಂಗ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರುವುದಕ್ಕೆ ಕಾಂಗ್ರೆಸ್ ಪಕ್ಷದ ಕಲಬುರಗಿ ಜಿಲ್ಲಾ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಉಪಾಧ್ಯಕ್ಷ ಯೋಗೇಶ ಉಮ್ಮರಗಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿ ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ … Read more