ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ | Crop insurance payment due in few days only

Crop insurance payment due in few days only

ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ | Crop insurance payment due in few days only |ಕಲಬುರಗಿ ಜು.08 :-2026-27ನೇ ಸಾಲಿನ ಮುಂಗಾರು ಹಂಗಾಮಿಗಾಗಿ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು (R-WBCIS) ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿದ್ದು, ಈ ಯೋಜನೆಯಡಿ ರೈತರು ಹತ್ತಿರದ ಬ್ಯಾಂಕ್, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲು 2026ರ ಜುಲೈ 31 ರಂದು ಕೊನೆಯ ದಿನವಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ … Read more

Application for anganvadi worker post|ಅಂಗನವಾಡಿ ವರ್ಕರ್ ಆಗಿ ಕೆಲಸ ಮಾಡುವ ಆಸಕ್ತಿಯೇ ? ಅವಕಾಶ ಇಲ್ಲಿದೆ

Application for anganvadi worker post|ಅಂಗನವಾಡಿ ವರ್ಕರ್ ಆಗಿ ಕೆಲಸ ಮಾಡುವ ಆಸಕ್ತಿಯೇ ? ಅವಕಾಶ ಇಲ್ಲಿದೆ | ಕಲಬುರಗಿ,ಜೂ.29 : ಅಂಗನವಾಡಿ ಕಾರ್ಯಕರ್ತೆಯಾಗಿ ಅಥವಾ ಸಹಾಯಕರಾಗಿ ಸೇವೆ ಸಲ್ಲಿಸಲು ನಿಮಗೆ ಆಸಕ್ತಿ ಇದೆಯೇ ? ಹಾಗಾದ್ರೆ ತಡ ಏಕೆ ? ನಾವು ಪೂರ್ಣ ಮಾಹಿತಿ ಕೊಡ್ತಿವಿ. ವಿವರವಾಗಿ ಸುದ್ದಿ ಓದಿ, ಅರ್ಜಿ ಸಲ್ಲಿಸಿ. ಆ ಹುದ್ದೆ ನಿಮ್ಮದಾದರೂ ಆಗಬಹುದು. Application for anganvadi worker post ಹೌದು ! 2026-27ನೇ ಸಾಲಿನ ಕಲಬುರಗಿ (ಗ್ರಾಮೀಣ) ಶಿಶು … Read more

ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ : ಕಲಬುರಗಿಯಲ್ಲಿ ಮತ್ತೊಂದು ಬೃಹತ್‌ ಉದ್ಯೋಗ ಮೇಳ | huge job fair at kalaburagi

Minister Dr sharanaprakash patil press meet in kalaburgi

ಕಲಬುರಗಿ, ಜೂನ್ 24 : ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌ : ಕಲಬುರಗಿಯಲ್ಲಿ ಮತ್ತೊಂದು ಬೃಹತ್‌ ಉದ್ಯೋಗ ಮೇಳ | huge job fair at kalaburagi |ಕಲ್ಯಾಣ ಕರ್ನಾಟಕ ಭಾಗದ, ವಿಶೇಷವಾಗಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಮತ್ತೊಂದು ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ತಿಳಿಸಿದ್ದಾರೆ. ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ … Read more

ರೈತರಿಗೆ ಸಿಹಿ ಸುದ್ದಿ : ಸಬ್ಸಿಡಿ ಮೂಲಕ ಸೋಲಾರ ಪಂಪಸೆಟ್‌ ಪಡೆಯಲು ಅರ್ಜಿ ಆಹ್ವಾನ | application invitation for solar pumpset subsidy 2026

ರೈತರಿಗೆ ಸಿಹಿ ಸುದ್ದಿ : ಸಬ್ಸಿಡಿ ಮೂಲಕ ಸೋಲಾರ ಪಂಪಸೆಟ್‌ ಪಡೆಯಲು ಅರ್ಜಿ ಆಹ್ವಾನ | application invitation for solar pumpset subsidy 2026 | ಅಬ್ಬಾ ! ಮಳೆಯಿಲ್ಲ.. ಬಿಸಿಲು ಮಿತಿ ಮೀರಿದೆ. ಕರೆಂಟ್‌ ಪದೇ ಪದೇ ಕೈ ಕೊಡುತ್ತಲೇ ಇದೆ. ಹೊಲದಲ್ಲಿನ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಲೇ ಇಲ್ಲ ಅಂತ ಗೊಣಗುತ್ತಿರುವ ರೈತರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ. ಇನ್ನು ಮುಂದೆ ರೈತರು ವಿದ್ಯುತ್‌ ಇಲ್ಲದೆಯೇ ಬೆಳೆಗಳಿಗೆ ಅನಾಯಾಸವಾಗಿ ನೀರು ಉಣಿಸಬಹುದು. ಅದೂ ಸಹ … Read more

ಸ್ಕಾಲರ್ಶಿಪ್ ಗಾಗಿ ಅರ್ಜಿ ಆಹ್ವಾನ-2026 : ಆನ್ ಲೈನ್ ಲಿಂಕ್ ಇಲ್ಲಿದೆ – ತಡ ಮಾಡದೇ ಅರ್ಜಿ ಹಾಕಿ | application invitation for 2026 scholarship

ಕಲಬುರಗಿ,ಜೂ.21 : ಸ್ಕಾಲರ್ಶಿಪ್ ಗಾಗಿ ಅರ್ಜಿ ಆಹ್ವಾನ-2026 : ಆನ್ ಲೈನ್ ಲಿಂಕ್ ಇಲ್ಲಿದೆ – ತಡ ಮಾಡದೇ ಅರ್ಜಿ ಹಾಕಿ | application invitation for 2026 scholarship.. ಪ್ರಸಕ್ತ 2026-27ನೇ ಸಾಲಿನಲ್ಲಿ ಮೆಟ್ರಿಕ್ ನಂತರದ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನುಸಲಾಗಿದೆ. ಯಾರು ಯಾರು ಅರ್ಜಿ ಸಲ್ಲಿಸಬಹುದು. ಅರ್ಜಿ ಹೇಗೆ ಸಲ್ಲಿಸಬೇಕು ? ಪೂರ್ಣ ವಿವರ ಇದರಲ್ಲಿದೆ ಓದಿ. ಅಲೆಮಾರಿ , ಅರೆಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಮತ್ತು … Read more