ಕಲಬುರಗಿಯಲ್ಲಿ ಲಘು ಭೂಕಂಪ | light Earthquake in Kalaburagi

ಕಲಬುರಗಿ ಜು.9: ಕಲಬುರಗಿಯಲ್ಲಿ ಲಘು ಭೂಕಂಪ | (light Earthquake in Kalaburagi) ಸಂಭವಿಸಿದೆ. ಕಂಪನದ ಪ್ರಮಾಣ ಮತ್ತು ಪರಿಣಾಮಗಳ ಬಗ್ಗೆ ಪೂರ್ಣ ವರದಿ ಇಲ್ಲಿದೆ.

ಬಿಸಿಲೂರು ಕಲಬುರಗಿಯಲ್ಲಿ ಇಂದು ( July 9 -2026 ) ನಸುಕಿನಲ್ಲಿ ಲಘು ಪ್ರಕಾಣದ ಭೂಕಂಪನ ಸಂಭವಿಸಿದೆ. ಕಳೆದ ರಾತ್ರಿ ಕಲಬುರಗಿ ನಗರದ ವಿವಿಧೆಡೆ ಜನರಿಗೆ ಭೂಮಿ ಕಂಪಿಸಿದ ಅನುಭವಗಳಾಗಿವೆ. ತಡರಾತ್ರಿ 1.30 ರ ಸುಮಾರಿಗೆ 4 ರಿಂದ 5 ಸೆಕೆಂಡ್ ಗಳ ಕಾಲ ಭೂಮಿ ಕಂಪನವಾಗಿರುವ ಅನುಭವವಾಗಿದೆ‌‌.
ಕಲಬುರಗಿ ನಗರದ ಹರಿಕೃಷ್ಣ ನಗರ, ಮಹಾವೀರ ನಗರ ಸೇರಿದಂತೆ ವಿವಿಧೆಡೆ ಭೂಮಿ ಕಂಪಿಸಿದೆ.

ಕಲಬುರಗಿಯಲ್ಲಿ ಲಘು ಭೂಕಂಪ | light Earthquake in Kalaburagi

ಕಂಪನದ ಅನುಭವವಾದಾಗ ಜನ ಗಾಬರಿಗೊಂಡಿದ್ದು ಭಯ ಭೀತರಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಬಗ್ಗೆ ಜನರಿಂದ ಮಾಹಿತಿ ಲಭ್ಯವಾಗಿದೆ.

Read this also : ಬೆಳೆ ವಿಮೆ ನೋಂದಣಿಗೆ ಜುಲೈ 31 ಕೊನೆಯ ದಿನ | Crop insurance payment due in few days only

ಮನೆಯಲ್ಲಿನ ಪಾತ್ರೆ ಸಾಮಾನುಗಳು, ಅಲಮಾರ ಸೇರಿದಂತೆ ಹಲವು ವಸ್ತುಗಳು ಗಡಗಡ ನಡುಗಿರೋ ಅನುಭವವಾದ ಕಾರಣ ಜನ ಭಯಭೀತರಾಗಿ ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.

Leave a Comment